
ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಆರಂಭ
ಒಡೆಯರ್ ಎಕ್ಸ್ ಪ್ರೆಸ್ ರಾಮನಗರ ನಿಲುಗಡೆ ಬಗ್ಗೆ ರೇಲ್ವೆ ಮಂಡಳಿಯಿಂದ ಅನುಮತಿ ಸಿಕ್ಕಿದೆ
ಈ ಈ ರೈಲಿನ ನಿಲುಗಡೆಯ ಬಗ್ಗೆ ಕೇಂದ್ರದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ರಾಜ್ಯ ಸಚಿವರಾದ ಸೋಮಣ್ಣ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದ ಕುಮಾರಸ್ವಾಮಿಯವರು.
ಸಚಿವರು ಸಮಯ ಕೊಟ್ಟ ನಂತರ ನಿಲುಗೊಡೆ ಕಾರ್ಯಕ್ರಮ ಮಾಡಲಾಗುವುದು
ಬೆಂಗಳೂರಿನಿಂದ ಮೈಸೂರುವರೆಗೆ ವಿಂಡೋ ಟ್ರೇಲಿಂಗ್ ಪರಿ ಪರಿವೀಕ್ಷಣೆ ನಡೆಸಿದ ಸಚಿವರು
ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರಿಂದ ಜಂಟಿ ಪರಿವೀಕ್ಷಣೆ
ಸಚಿವರ ಜತೆ ದಕ್ಷಿಣ ನೈರುತ್ಯ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಸೇರಿ ಹಿರಿಯ ರೈಲ್ವೆ ಅಧಿಕಾರಿಗಳು ಭಾಗಿ
ರೈಲು ಮಾರ್ಗ ವ್ಯಾಪ್ತಿಯಲ್ಲಿ ಬರುವ ಜನಪ್ರತಿನಿಧಿಗಳು ಪರಿವೀಕ್ಷಣೆಯಲ್ಲಿ ಭಾಗಿ
ಮಾರ್ಗದ ಉದ್ದಕ್ಕೂ ಅಂಡರ್ ಮತ್ತು ಮೇಲು ಸೇತುವೆಗಳ ನಿರ್ಮಾಣ ಹಾಗು ಅಭಿವೃದ್ಧಿ ಕಾಮಗಾರಿಗಳನ್ನು ಖುದ್ದು ವೀಕ್ಷಣೆ, ಪರಿಶೀಲನೆ
ಮಂಡ್ಯ ಮತ್ತು ರಾಮನಗರ ಹಾಗೂ ಮೈಸೂರು ಲೋಕಸಭಾ ಕ್ಷೇತ್ರಗಳ ಕುರಿತ ಕುರಿತ ರೈಲ್ವೆ ಬಾಕಿ ಯೋಜನೆಗಳ ಬಗ್ಗೆ ರೈಲ್ವೆ ರಾಜ್ಯ ಸಚಿವರು ಮತ್ತು ಉನ್ನತ ಅಧಿಕಾರಿಗಳ ಜೊತೆ ಕುಮಾರಸ್ವಾಮಿ ….