
ಶಿವಮೊಗ್ಗ : ಇತ್ತೀಚಿಗೆನಗರದ ವಾರ್ಡ್ ನಂ.7 ರ ಆದರ್ಶ ಕಾಲೋನಿಯಲ್ಲಿ ಸುರಿದ ಭಾರಿ ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಮಹಾನಗರ ಪಾಲಿಕೆಯ ಸಹಾ ಕಾರ್ಯಪಾಲಕ ಅಭಿಯಂತರರಾದಂತಹ ಲಕ್ಷ್ಮಿ ಮತ್ತು ಯುವ ಮುಖಂಡ ಕೆ.ಈ. ಕಾಂತೇಶ್ ಗುರುವಾರ ಬೆಳಿಗ್ಗೆ ಭೇಟಿ ನೀಡಿ ಸ್ಥಳ ಯಕ ಪರಿಶೀಲಿಸಿದರು.ಸ್ಥಳದಲ್ಲಿ ಹಾಜರಿದ್ದ ಆದರ್ಶ ಕಾಲೋನಿಯ ಮಳೆಹಾನಿಗೊಳಗಾದ ನಿವಾಸಿಗಳ ಸಮಸ್ಯೆ ಗಳನ್ನು ವಿಚಾರಿಸಿದರು.ಇಲ್ಲಿ ರಾಜಕಾಲುವೆ ಮತ್ತು 3 ಚರಂಡಿಗಳು ಸಂಪೂರ್ಣ ಮಳೆ ನೀರಿನಿಂದ ಉಕ್ಕಿ ಹರಿದು, ಸುಮಾರು 25-30 ಮನೆಗಳ ಒಳಗೆ 5-6 ಅಡಿ ಮಳೆ ನೀರು ನುಗ್ಗಿ ಹಾನಿಗೊಳಗಾದ ಬಗ್ಗೆ ವಿಚಾರಿಸಿ ತಿಳಿದುಕೊಂಡರು.ಆದರ್ಶ ಕಾಲೋನಿ ನಿವಾಸಿ ಗಳಿಗೆ ಪ್ರತಿ ವರ್ಷ ಅತಿಯಾದ ಮಳೆಯಿಂದ ಹಾನಿ ಸಂಭವಿ ಸುತ್ತಿತ್ತು, ಕೂಡಲೇ ಆದರ್ಶ ಕಾಲೋನಿಯ 2 ಡೆತ್ ಸ್ಟ್ರಾಬ್ಎತ್ತರಕ್ಕೆ ಎರಿಸಿ ನಮಸ್ಯೆಯನ್ನು ಬಗೆಹರಿಸಲು ಕಾಂತೇಶ್ ರವರು ಸ್ಥಳಕ್ಕೆ ಆಗಮಿಸಿದ ಮಹಾನಗರ ಪಾಲಿಕೆಯ ಸಹಾಯಕ ಕಾರ್ಯ ಪಾಲಕ ಅಭಿಯಂತರ ರಾದಂತಹ ಲಕ್ಷ್ಮಿ ಅವರನ್ನು ಕೋರಿದರು. ಗಳನ್ನ ಕನಿಷ್ಠ 2 1/2 ಅಡಿಈ ಸಂದರ್ಭದಲ್ಲಿ ಹೋರಾ ಟಗಾರರಾದ ಕಲ್ಲೂರು ಮೇಘ ರಾಜ, ಕೆ ನಾಗರಾಜ, ಶ್ರೀಮತಿ ಜಯಮ್ಮ, ಶ್ರೀಮತಿ ಲತಾ, ಶ್ರೀಮತಿ ರಶ್ಮಿ, ಪೂವಯ್ಯ ಮುಂತಾದವರು ಹಾಜರಿದ್ದರು.